ಸಲಗ ಚಿತ್ರತಂಡ ಅದ್ದೂರಿ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಏಪ್ರಿಲ್ 10ಕ್ಕೆ ಸಲಗ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ನಡೆಯುತ್ತಿದೆ. ವಿಶೇಷ ಎಂದರೆ ಸಲಗ ತಂಡ ಕೂಡ ಉತ್ತರ ಕರ್ನಾಟಕ ಕಡೆ ಹೊರಟಿದ್ದು, ಹೊಸಪೇಟೆಯಲ್ಲಿ ಕಾರ್ಯಕ್ರಮ ಮಾಡಲು ಸಿನಿಮಾತಂಡ ನಿರ್ಧರಿಸಿದೆ.
Duniya Vijay starrer Salaga makers to conduct pre-release event in Hospet on April 10.